Uncategorizedಬಿಟಿಎಲ್ – ವಿಶ್ವಂಬರ ವರಕೋಡಿ ನಿಧನBy TNVOffice - January 20, 2026020FacebookTwitterPinterestWhatsApp ಬಂಟ್ವಾಳ : ಪೊಳಲಿ ಸಮೀಪದ ವರಕೋಡಿ ನಿವಾಸಿ, ಸಾಮಾಜಿಕ ಕಾರ್ಯಕರ್ತ ವಿಶ್ವಂಬರ( 48) ಇವರು ಹೃದಯಾಘಾತದಿಂದ ಜ.19 ರಂದು ನಿಧನರಾದರು. ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗೃಹ ಬಳಿ ನೆರವೇರಿತು.