ದಿನಾಂಕ 22-02-2026 ರಂದು ಕೇರಳ ರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಇದರ ವಾರ್ಷಿಕೋತ್ಸವದ ಅಂಗವಾಗಿ ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನವು ಕನ್ನಡ ಭವನ ಸಭಾಂಗಣದ ಚುಟುಕು ಯುಗಾಚಾರ್ಯ ಡಾ|| ಎಂ.ಜಿ.ಆರ್ ವೇದಿಕೆಯಲ್ಲಿ ಜರಗಲಿದೆ.
ಕವಿಗೋಷ್ಠಿ, ಯುವಕವಿಗೋಷ್ಠಿ, ವಿಚಾರಗೋಷ್ಠಿ ನಡೆಯಲಿದೆ , “ಕವಿ ಕಾವ್ಯವಿಭೂಷಣ” “ಕವಿ ಕಾವ್ಯಕಂಠೀರವ” ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಸಮ್ಮೇಳನ ಸರ್ವಾಧ್ಯಕ್ಷರ ಅದ್ಧೂರಿ ಮೆರವಣಿಗೆ ನಡೆಯಲಿದೆ, ಸಾಂಸ್ಕೃತಿಕ ಕಲಾ ವೈಭವ “ಯಕ್ಷಗಾನ ಬಯಲಾಟ” ನಡೆಯಲಿರುವುದು.
“101 ಮಂದಿಯಿಂದ ಪ್ರಾತಃಕಾಲ ಭಜನೆ” ಇತ್ಯಾದಿ ಸನಾತನ ಸಂಸ್ಕೃತಿಯೊಂದಿಗೆ ಕಾರ್ಯಕ್ರಮ ಇತ್ಯಾದಿ ಸನಾತನ ಸಂಸ್ಕೃತಿಯೊಂದಿಗೆ ಕರ್ಯಕ್ರಮ ನಡೆಯಲಿದೆ.

