ದಿನಾಂಕ 01-02-2026ನೇ ಭಾನುವಾರದಂದು ಅಪೃಾಹ್ನ 3-00 ಗಂಟೆಗೆ, ದ್ವಿಚಕ್ರ ವಾಹನ ಜಾಥದೊಂದಿಗೆ ಶೋಭಾಯಾತ್ರೆಯು ಪಿಲ್ಯ ಶಾರದ ಮಂಟಪದಿಂದ ಅಳದಂಗಡಿ ಸತ್ಯದೇವತೆ ಮೈದಾನದವರೆಗೆ ನಡೆಯಲಿದೆ.
ಅಳದಂಗಡಿ ಶ್ರೀ ಸೋಮನಾಥೇಶ್ವರಿ ಸನ್ನಿಧಿಯಲ್ಲಿ ಶ್ರೀ ಶನಿಪೂಜೆ ನಡೆಯಲಿರುವುದು.
ಸಭಾ ಕಾರ್ಯಕ್ರಮವು ಅಳದಂಗಡಿ ಸತ್ಯದೇವತೆ ಮೈದಾನದಲ್ಲಿ ಜರುಗಲಿದೆ.

