ಶ್ರೀ ದುರ್ಗಾಪರಮೇಶ್ವರೀ ಗದ್ದುಗೆ ಅಮ್ಮನವರ ಭಜನಾ ಮಂಡಳಿ (ರಿ.)ಬಚ್ಚಪ್ಪು,ಹೆಬ್ರಿ ಎಂಬಲ್ಲಿ ದಿನಾಂಕ 08-02-2026 ಶನಿವಾರ ಸಂಜೆ 5-00 ರಿಂದ 22ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಭಜನೋತ್ಸವ ನಡೆಯಲಿರುವುದು.
1) ದಿನಾಂಕ : 27-01-2026 ನೇ ಮಂಗಳವಾರದಿಂದ ದಿನಾಂಕ 06-02-2026 ನೇ ಶುಕ್ರವಾರದವರೆಗೆ ನಗರ ಭಜನೆಯನ್ನು ಹಮ್ಮಿಕೊಳ್ಳಲಾಗಿದೆ.
2) ಭಕ್ತಾಧಿಗಳು ದೇಣಿಗೆಯನ್ನು ನಗದಾಗಿ ಅಥವಾ ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ.) SB No. 5046 ಕ್ಕೆ ಕಳುಹಿಸಬಹುದು ಎಂದು ತಿಳಿಸಲಾಗಿದೆ.
3) ವಸ್ತುರೂಪದಲ್ಲಿ ದೇಣಿಗೆ ನೀಡುವವರು ದಿನಾಂಕ : 06-02-2026ರ ಒಳಗಾಗಿ ಭಜನಾ ಮಂಡಳಿಯ ಸದಸ್ಯರಲ್ಲಿ ತಿಳಿಸುವಂತೆ ವಿನಂತಿಸಲಾಗಿದೆ.
ಸೇವಾ ವಿವರ :
ಹೂವಿನ ಪೂಜೆ – ರೂ. 251.00, ಭಜನಾ ಸೇವೆ – ರೂ. 251.00, ಪಂಚಕಜ್ಜಾಯ – ರೂ.10.00, ಕುಂಕುಮಾರ್ಚನೆ – ರೂ.10.00, ಮಂಗಳಾರತಿ – ರೂ.10.00.
ದಿನಾಂಕ : 07-02-2026ನೇ ಶನಿವಾರ ರಾತ್ರಿ ಗಂಟೆ 9.00 ರಿಂದ ಸಾರ್ವಜನಿಕ ಅನ್ಯಸಂತರ್ಪಣೆ ನಡೆಯಲಿದೆ.
ಭಜನಾ ಮಂಡಳಿಯ ನಗರ ಸಂಚಾರ ವ್ಯಾಪ್ತಿಯ 2024-25ರ ಸಾಲಿನಲ್ಲಿ SSLC ಮತ್ತು PUCಯಲ್ಲಿ ಶೇ. 85ಕ್ಕಿಂತ ಹೆಚ್ಚಿನ ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ ಮತ್ತು ಮಾಹಿತಿಯನ್ನು ದಿನಾಂಕ 06-02-2026ರ ಒಳಗೆ ಮಂಡಳಿಯವರಲ್ಲಿ ನೀಡಬೇಕಾಗಿ ತಿಳಿಸಲಾಗಿದೆ. ಸಂಪರ್ಕ : : 9901633807, 7975421017

