ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನದಲ್ಲಿ ಪ್ರತಿಷ್ಠ ವರ್ಧಂತಿ ಸಂಭ್ರಮ

0
20

ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನ ಪ್ರತಿಷ್ಠ ವರ್ಧಂತಿ ಅಂಗವಾಗಿ ಸಾಮೂಹಿಕ ಶ್ರೀ ರುದ್ರ ನಮಕ ಚಮಕ ಗಣಪತಿ ಅಥರ್ವ ಶೀರ್ಷ ದುರ್ಗಾಸೂಕ್ತ ಭಾಗ್ಯ ಸೂಕ್ತ ಸೌರ ಸೂಕ್ತ ದೇವಿ ಸೂಕ್ತ ಪಾರಾಯಣ ನಡೆಸಲಾಯಿತು.

ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಅರ್ಚಕ ಪರಮೇಶ್ವರ ಮಯ್ಯ .ಶಾಂತ ಕುಮಾರ ಮೈಯ್ಯ.ಎ ರವಿಶಂಕರಮಯ್ಯ, ಕೆ ರಾಜರಾಮ ಐತಾಳ, ಶಾಂತರಾಮರಾವ್, ಚಂದ್ರಮೋಹನರಾವ್ ,ಗಣೇಶ ಐತಾಳ, ಎಂ ಜಯರಾಮ ಮೈಯ್ಯ, ಎಸ್ ವಿ ಎಸ್ ಕಾಲೇಜ್ ನಿವೃತ್ತ ಪ್ರಾಂಶುಪಾಲ ಡಾ. ಸೀತಾರಾಮಮಯ್ಯ. ವಿಶಾಲ ಹೆಗಡೆ, ಪದ್ಮನಾಭ ಹೊಳ್ಳ, ಮೊದಲಾದವರು ಪಾಲ್ಗೊಂಡರು.

LEAVE A REPLY

Please enter your comment!
Please enter your name here