ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಉಚಿತ ವಾಟರ್ ಬೆಡ್ ವಿತರಣೆ

0
14

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್( ರಿ) ಬಂಟ್ವಾಳ ತಾಲೂಕು ತುಂಬೆ ವಲಯ ಕಳ್ಳಿಗೆ ಕಾರ್ಯಕ್ಷೇತ್ರದ ಚಂದ್ರಿ ಗೆ ಇಲ್ಲಿಯ ನಂದಾದೀಪ ಸ್ವ-ಸಹಾಯ ಸಂಘದ ಸದಸ್ಯರಾದ ಪದ್ಮಾವತಿಯವರ ತಾಯಿಯಾದ ಕಮಲ ಇವರಿಗೆ ಅನಾರೋಗ್ಯದ ನಿಮಿತ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಉಚಿತವಾಗಿ ವಾಟರ್ ಬೆಡ್ ವಿತರಿಸಲಾಯಿತು.

ಈ ಸಂದರ್ಭ ತುಂಬೆ ವಲಯದ ಮೇಲ್ವಿಚಾರಕಿ ಮಮತಾ, ಸೇವಾ ಪ್ರತಿನಿಧಿ ಪ್ರೀತಿ, ಒಕ್ಕೂಟದ ಪದಾಧಿಕಾರಿಗಳಾದ ಪ್ರಮೀಳಾ, ಶ್ರೀಯುತ ತಾರಾನಾಥ, ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಚಂದ್ರಿಗೆ ಕಮಲ ಇವರಿಗೆ ವಾಟರ್ ಬೆಡ್ ವಿತರಣೆ

LEAVE A REPLY

Please enter your comment!
Please enter your name here