ಗುರ್ಮೆ ಸುರೇಶ್ ಶೆಟ್ಟಿ ಅವರ ಮಾತುಗಳಿಂದ ಕಾಪುವಿನಲ್ಲಿ ನಡೆದ ರಮೇಶ್ ಕುಲಾಲ್ ಅವರ ಸನ್ಮಾನ ಸಮಾರಂಭ ಅರ್ಥಪೂರ್ಣವಾಗಿತ್ತು. “ಇದು ವ್ಯಕ್ತಿ ಪೂಜೆಯಲ್ಲ, ಅವರ ವ್ಯಕ್ತಿತ್ವದ ಪೂಜೆ. ರಮೇಶ್ ಕುಲಾಲ್ ಅವರಂತವರು ಇನ್ನಷ್ಟು ಮಂದಿ ಈ ಭೂಮಿಯಲ್ಲಿ ಹುಟ್ಟಿಬರಬೇಕು; ಅವರು ಸಮಾಜಕ್ಕೆ ಪ್ರೇರಣೆ ಆಗಬೇಕು” ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಭಿಪ್ರಾಯಪಟ್ಟರು.

