Uncategorizedಪಿಲಿಂಗಾಲು ಶ್ರೀ ಗಾಯತ್ರಿ ದೇವಿ ಭಜನಾ ತಂಡದಿಂದ ಭಜನಾ ಸೇವೆBy TNVOffice - February 16, 202609FacebookTwitterPinterestWhatsApp ಬಂಟ್ವಾಳ ತಾಲೂಕಿನ ಕಾಡಬೆಟ್ಟು ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ಭಜನಾ ತಂಡವು ಮಹಾಶಿವರಾತ್ರಿ ಪ್ರಯುಕ್ತ ಭಾನುವಾರ ರಾತ್ರಿ ಕಾರಿಂಜ ಕ್ಷೇತ್ರ ಕಾರಿಂಜದಲ್ಲಿ ಭಜನಾ ಸೇವೆ ಸಲ್ಲಿಸಿದರು.