ಮಾಜಿ ಸೈನಿಕರು ಶ್ರೀಧರ್ ಕುಲಾಲ್ ಕುತ್ಯಾರು ನಿಧನ

0
1

ಕಾಪು : ಕುತ್ಯಾರು ಗ್ರಾಮ ಪಂಚಾಯತ್ ನಿವಾಸಿ,ಮಾಜಿ ಸೈನಿಕರು ಶ್ರೀಧರ್ ಕುಲಾಲ್ ಕುತ್ಯಾರು ಅಸೌಖ್ಯದಿಂದ ನಿನ್ನೆ ಹಿಹಾಲೋಕ ತ್ಯಜಿಸಿರುವರು. ಮೃತರು ಎರಡು ಪುತ್ರರು, ಪತ್ನಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ̤

LEAVE A REPLY

Please enter your comment!
Please enter your name here