ವಿಧಾನ ಪರಿಷತ್‌ ಶಾಸಕರಾದ ಐವನ್‌ ಡಿʼಸೋಜಾರವರ  ಶಾಸಕರ ಪ್ರದೇಶಾಭಿವೃದ್ದಿ ನಿಧಿಯಿಂದ ಉಡುಪಿ ಜಿಲ್ಲೆ ಉಡುಪಿ ತಾಲೂಕು  ಅಗರದಂಡೆ ರಸ್ತೆ ಉದ್ಘಾಟನೆ

0
5

ದಿನಾಂಕ: 15-02-2026 ರಂದು  ಉಡುಪಿ ಜಿಲ್ಲೆ ಉಡುಪಿ ತಾಲೂಕು ಕುತ್ಯಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಅಗರ್‌ದಂಡೆ ಕೇಂಜಹಿತ್ಲು ರಸ್ತೆಗೆ ವಿಧಾನ ಪರಿಷತ್‌ ಶಾಸಕರಾದ ಶ್ರೀ ಐವನ್‌ ಡಿʼಸೋಜಾರವರ ಶಾಸಕರ ನಿಧಿಯಿಂದ 10.00ಲಕ್ಷ ಅನುದಾನವನ್ನು ಬಿಡುಗಡೆಗೊಳಿಸಿ, ನಿರ್ಮಾಣಗೊಂಡ ರಸ್ತೆಯ ಉದ್ಘಾಟನೆಯನ್ನು ಐವನ್‌ ಡಿʼಸೋಜಾರವರು ನೇರವೇರಿಸಿದರು

LEAVE A REPLY

Please enter your comment!
Please enter your name here