ಯುವ ಲೇಖಕಿ ಟಾಪ್ ಆರು ಲೇಖಕರಾಗಿ ವಾಯ್ಸ್ ಶೇಪ್ ಇಂಗ್ ಮಾಡ್ರನ್ ಇಂಡಿಯಾ ಹೆಗ್ಗಳಿಕೆ

0
11

Iಕು. ರಿಶೆಲ್ ಫೆರ್ನಾಂಡಿಸ್ ಎಬಿವಿಪಿ ಕಾರ್ಯಕರ್ತರು ಲೇಖಕಿ ಹಾಗೂ ವಾಗ್ಮಿ,ಇವರ ಅತ್ಯುತ್ತಮ ಸಾಧನೆಗೆ ಸುಮಾರು 200 ಕ್ಕಿಂತ ಹೆಚ್ಚು ಅಂತರಾಷ್ಟ್ರೀಯ ರಾಷ್ಟ್ರೀಯ ಮಾಧ್ಯಮಗಳಲ್ಲಿ ಟಾಪ್ ಆರು ಲೇಖಕರಿಗೆ ಇವರನ್ನು ಚಿತ್ರಿಸಿ ಸಾಧನೆಗೆ ಪ್ರೋತ್ಸಾಹಿಸಿದ್ದಾರೆ. ಇವರ ಸಾಧನೆ ವಾಯ್ಸ್ ಶೇಪ್ ಇಂಗ್ ಮಾಡ್ರನ್ ಇಂಡಿಯಾ ಎಂದು ಚಿತ್ತೀಕರಿಸಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here