ಎ.11-12 : ಕೆರ್ಜಾಡಿ ಗರಡಿಯ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕಲಶೋತ್ಸವ

0
21

ದಿನಾಂಕ 11-04- 2026ನೇ ಶನಿವಾರ ಗರಡಿಯ ಪ್ರತಿಷ್ಠಾಪನೆ ಮತ್ತು 12-04-2026 ಭಾನುವಾರದಂದು ಬ್ರಹ್ಮ ಕಲಶೋತ್ಸವ, ಧಾರ್ಮಿಕ ಸಭೆ, ಅನ್ನ ಸಂತರ್ಪಣೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದು.

ಎ.22-25ರವರೆಗೆ ನೇಮೋತ್ಸವ

ಎಪ್ರೀಲ್‌ ತಿಂಗಳ 22ರಂದು ಕಂಬಿನ ಮೂರ್ತ ,23ರಂದು ಅಗಲು ಸೇವೆ, 24ರಂದು ನೇಮೋತ್ಸವ, 25ರಂದು ಮಹಾಮಾರಿ ಸೇವೆ ಜರುಗಲಿದೆ.

LEAVE A REPLY

Please enter your comment!
Please enter your name here