ಸಜೀಪ ಮುನ್ನೂರು ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಭಕ್ತಿ ಸಂಭ್ರಮದ ವಾರ್ಷಿಕೋತ್ಸವ ಸಂಪನ್ನ

0
81

ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಸಜೀಪ ಮುನ್ನುರು ವಾರ್ಷಿಕೋತ್ಸವದ ಅಂಗವಾಗಿ ಸಜೀಪ ಮಾಗಣೆತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಶ್ರೀದೇವರಿಗೆ ಪುಣ್ಯ ಹ ಗಣ ಯಾಗ ಪವಮಾನ ಸೂಕ್ತ ಅಭಿಷೇಕ ಫಲಪಂಚಾಮೃತ ಅಭಿಷೇಕ ನಾಗದೇವರಿಗೆ ಸಾಸ್ತರ ದೇವರಿಗೆ ವಿಶೇಷ ಪೂಜೆ ಭಜನಾ ಕಾರ್ಯಕ್ರಮ ಅನ್ನದಾನ ಸಾಮೂಹಿಕ ಸತ್ಯನಾರಾಯಣ ಕಥಾ ಪೂಜೆ ಅಶ್ವಥಕಟ್ಟೆ ವೃಕ್ಷಪೂಜೆ, ಭರತನಾಟ್ಯ ಕಾರ್ಯಕ್ರಮ, ದೇವರಿಗೆ ರಂಗ ಪೂಜೆಯೊಂದಿಗೆ ಸಂಪನ್ನವಾಯಿತು .

ಇದೇ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ದೇವಳಕ್ಕೆನೀಡಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಹಾಗೂ ಸೋಲಾರ್ ದೀಪವನ್ನು ಉದ್ಘಾಟಿಸಲಾಯಿತು . ಒಂದುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ದೇವಳದ ಪ್ರಾಂಗಣದಲ್ಲಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ಸಭಾ ಭವನದವಿ ಜ್ಞಾಪನಪತ್ರ ಬಿಡುಗಡೆಗೊಳಿಸಲಾಯಿತು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯ ಶಂಕರ ಬಾಶ್ರೀ ತಾಯ, ಅರ್ಚಕ ಕೃಷ್ಣ ಬಟ್ಎ,ನ್ಕೆ ಶಿವ, ಹರಿಪ್ರಸಾದ್ ಭಂಡಾರಿ, ರಾಜು ಪೂಜಾರಿ ಶ್ರೀನಿವಾಸ್ ನಾಯಕ್, ರವೀಂದ್ರ ಕಂಬಳಿ , ದೇವಿ ಪ್ರಸಾದ್ ಪೂಂಜಾ, ವೆಂಕಟೇಶ್ವರ ಭಟ್, ಡಾಸುಬ್ರಾಯ ಹೊಳ್ಳ, ಶಿವರಾಮ ಮೈಯ್ಯ, ಸುಬ್ರಾಯ ಕಾರ0ತ, ನಾರಾಯಣ ಭಟ್, ಧನೇಶ್ವರ ರಾವ್, ಪರಮೇಶ್ವರ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here