ವ್ಯಾನ್ ಡಿಕ್ಕಿಗೆ 3 ವರ್ಷದ ಮಗು ಬಲಿ

0
12

ಮಲಪ್ಪುರಂ : ಮಲಪ್ಪುರಂನ ಅರೀಕೋಡ್ ನ ವೆಲ್ಲೇರಿಯಲ್ಲಿ ಅಜ್ಜ ಓಡಿಸುತ್ತಿದ್ದ ವ್ಯಾನ್ ಡಿಕ್ಕಿ ಹೊಡೆದು ಮೂರು ವರ್ಷದ ಮಗು ಮೃತಪಟ್ಟ ಘಟನೆ ನಡೆದಿದೆ.ಮೃತ ಮಗುವನ್ನು ಚೆಲಕೋಡು ಮೂಲದ ಅಫಿಫ್ ಲಬೀಬಾ ಎಂಬವರ ಪುತ್ರ ಮುಹಮ್ಮದ್ ಹನಾನ್ ಎಂದು ಗುರುತಿಸಲಾಗಿದೆ.

LEAVE A REPLY

Please enter your comment!
Please enter your name here