ಮೈಸೂರಿನ, ನಟ, ನಾಟಕಕಾರ,, ನಿರ್ದೇಶಕ, ರಂಗ ಸಂಘಟಕ, ನಾಟಕ ಅಕಾಡೆಮಿಯ ಮಾಜಿ ಸದಸ್ಯ, 40 ಕ್ಕೂ ಮಿಕ್ಕಿ ಕೃತಿಕಾರ, ಮೈಸೂರಿನ ನಾ. ನಾಗಚಂದ್ರ ಇವರೀಗೆ ಕಾಸರಗೋಡು ನುಳ್ಳಿಪ್ಪಾಡಿಯ ಡಾ. ವಾಮನ್ ರಾವ್ ಬೇಕಲ್ -ಸಂಧ್ಯಾ ರಾಣಿ ಟೀಚರ್ ಸಾರತ್ಯದ ಕನ್ನಡ ಭವನ ಮತ್ತು ಗ್ರಂಥಾಲಯ (ರಿ. 223/2008.)ಇದರ ವತಿಯಿಂದ….. ಕಾಸರಗೋಡು ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ ” ನೀಡಿ ಗೌರವಿಸಲಾಗುವುದು.
ನಾಳೆ 20.3.2026.ಶುಕ್ರವಾರ ದಿನ ಈ ಪ್ರಶಸ್ತಿ ಶ್ರೀ ನಾ. ನಾಗಚಂದ್ರ ಅವರು ಕಾಸರಗೋಡಿನ “ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಇವರೀಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Home Uncategorized ನಟ, ನಾಟಕಕಾರ, ನಿರ್ದೇಶಕ, 40ಕ್ಕೂ ಹೆಚ್ಚು ಕೃತಿಕಾರ ನಾ. ನಾಗಚಂದ್ರ ಮೈಸೂರಿಗೆ ಅಂತರ್ ರಾಜ್ಯ, ಪ್ರತಿಷ್ಠಿತ...

