ಅ. 5: ತುಳುವೆರೆ ಕೂಟ ಪಾಣೂರು ಆಶ್ರಯದಲ್ಲಿ ಕೆಸರ್‌ ದ ಕಂಡೊಡ್‌ ಒಂಜಿದಿನ ಕ್ರೀಡಾಕೂಟ

0
135

ವೇಣೂರು: ತುಳುವೆರೆ ಕೂಟ ಪಾಣೂರು ಇವರ ಪ್ರಾಯೋಜಕತ್ವದಲ್ಲಿ ಕೆಸರ್‌ ದ ಕಂಡೊಡ್‌ ಒಂಜಿದಿನ ಕ್ರೀಡಾಕೂಟವು ಅ. 5ರಂದು ವೇಣೂರು ಸನಿಹದ ನಿಟ್ಟಡೆ ಪಾಣೂರು ಗದ್ದೆಯಲ್ಲಿ ನಡೆಯಲಿದೆ.

ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಆಟೋಟ ಸ್ಪರ್ಧೆಗಳು ನಡೆಯಲಿದೆ. ಪುರುಷರ ಕಬಡ್ಡಿ, ಹಗ್ಗಜ್ಜಾಟ, ಬಾಲಿಬಾಲ್‌ ಕ್ರೀಡಾಕೂಟವೂ ನಡೆಯಲಿದೆ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here