ಶಿರಿಬಾಗಿಲು : ಎ.11-12ರವರೆಗೆ ಸ್ವಾಮಿ ಕೊರಗ ತನಿಯ ಸನ್ನಿದಿ ನೀರಾಳ ಶ್ರೀ ಕೊರಗಜ್ಜ ದೈವದ ಪ್ರತಿಷ್ಠೆ ಹಾಗೂ ಕೋಲ ನಡೆಯಲಿದೆ.
11-04-2026ನೇ ಶನಿವಾರ ರಾತ್ರಿ ಕುತ್ತಿಪೂಜೆ ನಡೆಯಲಿದೆ.
ದಿನಾಂಕ 12-04-2026ನೇ ಅದಿತ್ಯವಾರ ಬೆಳಿಗ್ಗೆ ಗಂಟೆ 8-30ಕ್ಕೆ ಗಣಪತಿ ಹೋಮ,ಸ್ಥಳ ಶುದ್ಧಿ ನಡೆಯಲಿದೆ.
ಅಪರಾಹ್ನ 3ರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಸಾಯಂಕಾಲ 6ಕ್ಕೆ ಗುಳಿಗ ದೈವದ ಕೋಲ ನಡೆಯಲಿದೆ.ರಾತ್ರಿ 9.00ಗಂಟೆಗೆ ಅನ್ನಸಂತರ್ಪಣೆ ಜರುಗಲಿದೆ. ರಾತ್ರಿ 10 ಗಂಟೆಗೆ ಕೊರಗಜ್ಜ ದೈವದ ಕೋಲ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.

