ರೇಡಿಯೊ ಮಣಿಪಾಲದಲ್ಲಿ ‘ಆರೋಗ್ಯ ದರ್ಶನ ಸರಣಿ ಮಾಹಿತಿ ಕಾರ್ಯಕ್ರಮ

0
6

ಮಣಿಪಾಲ : ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿ ಇರುವ ಸಮುದಾಯ ಬಾನುಲಿ ಕೇಂದ್ರದಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ‌ ಇವರ ಸಹಯೋಗದೊಂದಿಗೆ ಪ್ರಸಾರವಾಗುವ ಆರೋಗ್ಯ ದರ್ಶನ ಸರಣಿ ಮಾಹಿತಿ ಸಂಚಿಕೆಯಲ್ಲಿ ಸಾಂಪ್ರದಾಯಿಕ ಉಪವಾಸ ಪದ್ದತಿಗಳು ಆರೋಗ್ಯಕರವೇ?*ಎನ್ನುವ ವಿಷಯದ ಕುರಿತಾಗಿ *ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಆಸ್ಪತ್ರೆಯ ಪಥ್ಯಾಹಾರ ವಿಭಾಗದಲ್ಲಿ ಪಥ್ಯಾಹಾರ ತಜ್ಞರಾಗಿರುವ ಸುಕನ್ಯಾ ಕೇಶವ ಪೂಜಾರಿ ವಿಶೇಷ ಮಾಹಿತಿ ನೀಡಲಿದ್ದಾರೆ.
ಇದು ಜುಲೈ 8 ಸಂಜೆ 5 ಗಂಟೆಗೆ ಪ್ರಸಾರವಾಗಲಿದೆ ಮತ್ತು ಜುಲೈ 9 ರಂದು ಮಧ್ಯಾಹ್ನ 1 ಗಂಟೆಗೆ ಮರು ಪ್ರಸಾರವಾಗಲಿದೆ.

ರೇಡಿಯೊ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal
ಮತ್ತು ಐಫೋನ್ ನ https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್‌ಲೋಡ್ ಮಾಡಿ ಈ ಕಾರ್ಯಕ್ರಮ ಕೇಳಬಹುದಾಗಿದೆ ಎಂದು ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here