Uncategorizedಅಳದಂಗಡಿ : ನಾಯಿ ಅಡ್ಡ ಬಂದು ರಿಕ್ಷಾ ಪಲ್ಟಿ, ಚಾಲಕ ಮೃತBy TNVOffice - April 16, 2026037FacebookTwitterPinterestWhatsApp ಇಂದು ಬೆಳಿಗ್ಗೆ 08 30 ರ ಹೊತ್ತಿಗೆ ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನದ ಬಳಿ ನಾಯಿ ಅಡ್ಡ ಬಂದು ರಿಕ್ಷಾ ಪಲ್ಟಿಯಾಗಿ ರಿಕ್ಷಾದ ಚಾಲಕ ನಾವರ ಗ್ರಾಮದ ಸುಧಾಕರ ಎಂಬುವವರು ಮೃತಪಟ್ಟಿದ್ದಾರೆ.