ಅಳದಂಗಡಿ: ಆಟಿದ ಗೊಬ್ಬು ಮತ್ತು ವಾರ್ಷಿಕ ಸಭೆಯ ಆಮಂತ್ರಣ ಬಿಡುಗಡೆ

0
85

ಅಳದಂಗಡಿ ವಲಯದ ಆಟಿದ ಗೊಬ್ಬು ಮತ್ತು ವಾರ್ಷಿಕ ಸಭೆಯ ಆಮಂತ್ರಣವನ್ನು ಬಿಡುಗಡೆ ಮಾಡಲಾಯಿತು. ಕರ್ನಾಟಕ ಸ್ಟೇಟ್‌ ಟೈಲರ್ಸ್‌ ಅಸೋಸೊಯೇಷನ್‌ ವತಿಯಿಂದ ಜುಲೈ 25 ರಂದು ಪಂಚಾಯತ್‌ ಹಾಲ್‌ ಅಳದಂಗಡಿಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಕಾರ್ಯಕ್ರಮ ನಡೆಯಲಿದೆ.