ಮಂಗಳೂರು ಅಲಯನ್ಸ್ ಕ್ಲಬ್ ಮಂಗಳೂರಿನ ಸಭೆಯು ಇತ್ತೀಚೆಗೆ ಹೋಟೆಲ್ ಶಂಕರ್ ಭವನ ಹೋಟೆಲ್ ನಲ್ಲಿ ಅಲಯನ್ಸ್ ಕ್ಲಬ್ ಮಂಗಳೂರಿನ ಅಧ್ಯಕ್ಷರಾದ ಅಲೈ ಸನ್ಮತ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. 2026-27ರ ಸಾಲಿನ ನೂತನ ಅಧ್ಯಕ್ಷರಾಗಿ ಅಲೈ ಜಿ ಕೆ ಹರಿಪ್ರಸಾದ ರೈ ಕಾರಮೊಗರು ಗುತ್ತು ರವರು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾದರು. ನೂತನ ಕಾರ್ಯದರ್ಶಿಯಾಗಿ ಆಲೈವಿಶ್ವನಾಥ ಶೆಟ್ಟಿ ನಿಕಟ ಪೂರ್ವ ಅಧ್ಯಕ್ಷರಾಗಿ ಅಲೈ ಸನ್ಮತ್ ಹೆಗ್ಡೆ ಉಪಾಧ್ಯಕ್ಷರಾಗಿ ಅಲೈ ಪ್ರಶಾಂತ್ ಆಳ್ವ, ಕೋಶಾಧಿಕಾರಿಯಾಗಿ ಅಲೈಮಾಧವ ಉಲ್ಲಾಳ, ಜೊತೆ ಕಾರ್ಯದರ್ಶಿಯಾಗಿ ಅಲೈಸುಧಾಕರ್ ಬಿ ಸಾರ್ವಜನಿಕ /ಮಾರ್ಕೆಟಿಂಗ್ ಸಂಪರ್ಕ ಅಧಿಕಾರಿಯಾಗಿ ಅಲೈ ಸಂತೋಷ ಆಳ್ವ, ಸದಸ್ಯತ್ವ ಅಧಿಕಾರಿಯಾಗಿ ಅಲೈ ರಂಜಿತ್ ಶೆಟ್ಟಿ ಲೀಡರ್ ರ್ಶಿಪ್ ಅಧಿಕಾರಿ ಅಲೈಡಾ.ರಾಜೇಶ್ ಆಳ್ವ ಸಾಮಾಜಿಕ ಅಧಿಕಾರಿ ಅಲೈಡಾ ಶರತ್ ಶೆಟ್ಟಿ, ಬೋರ್ಡ್ ಆಪ್ ನಿರ್ದೇಶಕರು ಅಲೈಅಲಿಸ್ಟನ್, ಅಲೈ ಅಭಿಷೇಕ್, ಅಲೈ ಆಶಿಶ್, ಅಲೈವಿಜಯಕುಮಾರ್ ಶೆಟ್ಟಿ, ಅಲೈ ಸತೀಶ್ ಭಂಡಾರಿ, ಅಲೈ ರೂಪೇಶ್, ಅಲೈ ಪ್ರವೀಣ್ ಮುಂತಾದವರು ಸರ್ವನು ಮತದಿಂದ ಅವಿರೋಧವಾಗಿ ಆಯ್ಕೆಗೊಂಡರು. ಎಂಬುದಾಗಿ ಪತ್ರಿಕೆಯಲ್ಲಿ ಅಲಯನ್ಸ್ ಕ್ಲಬ್ ಪ್ರಕಟಣೆಯಲ್ಲಿ ತಿಳಿಸಿದೆ.
Home Uncategorized ಅಲಯನ್ಸ್ ಕ್ಲಬ್ ಮಂಗಳೂರಿನ ಅಧ್ಯಕ್ಷರಾಗಿ ಅಲೈ ಜಿ ಕೆ ಹರಿಪ್ರಸಾದ ರೈ ಕಾರಮೊಗರು ಗುತ್ತು ಅವಿರೋಧ...

