ಅಮೃತ ಭಾರತಿ 100 ಶೇಕಡಾ ಸಾಧನೆ

0
125


ಹೆಬ್ರಿಯ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಕೇಂದ್ರ ದ ಸಿ ಬಿ .ಎಸ್. ಇ. ವಿದ್ಯಾರ್ಥಿಗಳು 100 ಶೇಕಡ ಫಲಿತಾಂಶದ ಸಾಧನೆ ಮಾಡಿರುತ್ತಾರೆ . ಪರೀಕ್ಷೆಗೆ ಕುಳಿತ 127 ವಿದ್ಯಾರ್ಥಿಗಳಲ್ಲಿ 21 ವಿದ್ಯಾರ್ಥಿಗಳು ಶೇಕಡಾ 90 ಕ್ಕಿಂತ ಅಧಿಕ 39 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಯಲ್ಲಿ ಯು ಉಳಿದೆಲ್ಲ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಯಲ್ಲಿ ಯೂ ಉತ್ತಿರ್ಣರಾಗಿರುತ್ತಾರೆ . ಸಂಸ್ಥೆಯ ಸ್ವಸ್ತಿ ಎಸ್ ಕಿಣಿ , ಸಾನ್ವಿ ಕೆ. , ಅಕ್ಷಯ್ ಅಶೋಕ್ ಶೆಟ್ಟಿ 486 ಅಂಕಗಳೊಂದಿಗೆ 97.2 ಶೇಕಡಾ ಸಾಧನೆಯೊಂದಿಗೆ ಶಾಲೆಗೆ ಪ್ರಥಮ ಸ್ಥಾನಿ ಯಾಗಿರುತ್ತಾರೆ. ಅಕ್ಷರ 483 , ಯಶ್ಮಿತ ಎಸ್ ಶೆಟ್ಟಿ 482 , ಅನಘ ಸಿ.ಕೆ. 481 , ಪ್ರಣಮ್ 479 , ಯೆಚ್. ಎಸ್. ಆಯುಷ್ 475 , ಶ್ರೀರಾಮ್ ಬಡಜೆ 473 , ಶ್ರೀನಿಧಿ ಜಿ.ಎಸ್. 469 , ಕ್ಷೀರಜ್ ಎಸ್.ಮೂಲ್ಯ 469 , ಸಮೀಕ್ಷಾ ಯು. ಶೆಟ್ಟಿ 467 , ವೇಣುಗೋಪಾಲ್ ಕೆ. 466 , ಹಂಸಿನಿ 466 ಹಿತೇಶ್ ಪೈ ಬಿ . 466 , ಶ್ರೀಶ ಎಂ ಎಸ್ 465 ಅಂಕಗಳ ಸಾಧನೆ ಮಾಡಿರುತ್ತಾರೆ .ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ , ಪ್ರಾಂಶುಪಾಲರು , ಮುಖ್ಯೋಪಾಧ್ಯಾಯರು ಬೋಧಕ ಬೋಧಕೇತರ ವೃಂದ ಅಭಿನಂದನೆ ಸಲ್ಲಿಸಿರುತ್ತಾರೆ .

LEAVE A REPLY

Please enter your comment!
Please enter your name here