Tuesday, April 22, 2025
Homeಕಾರ್ಕಳಸೂರಾಲು ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ವರ್ಷಾವಧಿ ನೇಮೋತ್ಸವ

ಸೂರಾಲು ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ವರ್ಷಾವಧಿ ನೇಮೋತ್ಸವ

ಸೂರಾಲು: ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಸೂರಾಲು ಮಿಯ್ಯಾರು ಗ್ರಾಮ ಕಾರ್ಕಳ ತಾಲೂಕು.
ವರ್ಷಾವಧಿ ನೇಮೋತ್ಸವ. ದಿನಾಂಕ 13-4-2025 ನೇ ಆದಿತ್ಯವಾರ ನೂರಾರು ಶಾಲಾ ವಠಾರದಲ್ಲಿ ರುವ ದೈವದ ಗಡುವಾಡುಕಟ್ಟೆ ಬಳಿ ವಿವಿಧ ಧಾರ್ಮಿಕ ವಿಧಿಗಳೊಂದಿಗೆ ನಡೆಯಲಿರುದು. ಹಾಗೂ 15.04.2025 ಮಂಗಳವಾರ ಶ್ರೀ ಮಹಾಮ್ಮಯಿ ಮಾರಿಯಮ್ಮ ಕ್ಷೇತ್ರ ಸೂರಾಲು ವರ್ಷಾವಧಿ ಪೂಜೆಯು ನಡೆಯಲಿದೆ.

RELATED ARTICLES
- Advertisment -
Google search engine

Most Popular