ಉಡುಪಿ: ಇತ್ತೀಚೆಗೆ ನಡೆದ ಮಂಗಳೂರು ಮ್ಯಾರಥಾನ್ ಮತ್ತು ಮಣಿಪಾಲ ಮ್ಯಾರಥಾನ್ ನಲ್ಲಿ 5ಕಿಲೋಮೀಟರ್ ರೇಸ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆದು ಅಂತರ್ ರಾಜ್ಯಮಟ್ಟದ ಇತ್ತೀಚಿಗೆ ಮೈಸೂರಿನಲ್ಲಿ ಜರಗಿದ 44ನೆಯ ನ್ಯಾಷನಲ್ ಅತ್ಲಟಿಕ್ ಚಾಂಪಿಯನ್ಶಿಪ್ ನಲ್ಲಿ 5 ಕಿಲೋಮೀಟರ್ ರೇಸ್ವಾಕ್ ನಲ್ಲಿ 55 ವರ್ಷ ಅನ್ವರ್ ಕಟಪಾಡಿ ಇವರು ಕಂಚಿನ ಪದಕವನ್ನು ಪಡೆದಿರುತ್ತಾರೆ.