ಮೂಡುಬಿದಿರೆ: ಆಪರೇಷನ್ ಸಿಂಧೂರ್ ಸೇನಾ ಕಾರ್ಯಚರಣೆ ನಡೆಸಿದ ಭಾರತ ಸರಕಾರ ಹಾಗೂ ಸೇನಾ ಪ್ರಮುಖರಿಗೆ ಅಭಿನಂದನೆಗಳು ದೇಶಕ್ಕೆ ನಿಮ್ಮ ನಡೆಯಿಂದ ಒಳಿತಾಗಲಿ ಎಂದು ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರ್ಯ ವರ್ಯ ಮಹಾ ಸ್ವಾಮೀಜಿ ಶ್ರೀ ದಿಗಂಬರ ಜೈನ ಮಠ ಮೂಡು ಬಿದಿರೆ ಜಿಲ್ಲೆ -ದ.ಕ ಕರ್ನಾಟಕ ರಾಜ್ಯ ಆರ್ಶೀರ್ವದಿಸಿದ್ದಾರೆ.
ಭಾರತ ಸರಕಾರ ಹಾಗೂ ಸೇನಾ ಪ್ರಮುಖರಿಗೆ ಅಭಿನಂದನೆ ಸಲ್ಲಿಸಿದ ಭಟ್ಟಾರಕ ಸ್ವಾಮೀಜಿ
RELATED ARTICLES