ಗೋವಾ ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಮಂಡಳಿಗೆ ಸದಸ್ಯರಾಗಿ ನೇಮಕ

0
108

ಕೊಂಕಣಿ ಉನ್ನತ ಶಿಕ್ಷಣ ಹಾಗೂ ಸಂಶೋಧನೆಯ ಪರಿಣತಿಯ ಮೇರೆಗೆ ವಿಶ್ವಕೊಂಕಣಿ ಕೇಂದ್ರದ ಡಾಬಾಚೋಡಿ ದೇವದಾಸ ಪೈ ಇವರು ಗೋವಾ ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಮಂಡಳಿಗೆ ಗೋವಾ ರಾಜ್ಯದ ಹೊರಗಿನ ಏಕೈಕ ಸದಸ್ಯರಾಗಿ ನೇಮಕಗೊಂಡಿರುತ್ತಾರೆ.

LEAVE A REPLY

Please enter your comment!
Please enter your name here