ಕಲಾತ್ಮಕ ಜಗತ್ತು ಆಯೋಜನೆಯಲ್ಲಿ ಪ್ರಸ್ತುತ ಪಡಿಸಿದ ಜನಮೆಚ್ಚಿದ ಜೋಡಿ ಸ್ಪರ್ಧೆ -2025 ತೀರ್ಪುಗಾರರ ತೀರ್ಮಾನದಂತ್ತೆ ನಡೆದ ಸ್ಪರ್ಧೆಯ ಫಲಿತಾಂಶ.
ಪ್ರಥಮ : ವೈಭವ್ ಶೆಟ್ಟಿ & ಚೈತ್ರ ಆಳ್ವ
ದ್ವಿತೀಯ :ತಶ್ಮಾ ಚೇತನ್ ಮತ್ತು ಚೇತನ್ ಕುಮಾರ್
ತೀರ್ಪುಗಾರರು: ಚೈತ್ರ ಆರ್ ಆಚಾರ್ಯ ಕೂಟ(ಚಂದನ ವಾಹಿನಿ ),ದೀಪ್ತಿ ಮಂಗಳೂರು
ಭಾಗವಹಿಸಿದ ಎಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.