ಅರುಣಾ ಕಲಾ ಎಸ್ ರಾವ್ ; ಕರ್ನಾಟಕ ಸಿರಿಗನ್ನಡ ರಾಜ್ಯ ಪ್ರಶಸ್ತಿಗೆ ಆಯ್ಕೆ

0
83

ಉಡುಪಿ ;  ಅರುಣಾ ಕಲಾ ಎಸ್  ರಾವ್   ಇವರು  ಕ್ರೀಡಾ ಕ್ಷೇತ್ರದಲ್ಲಿ  ಮಾಡಿದ  ವಿಶಿಷ್ಟ ಸಾಧನೆಯನ್ನು  ಗುರುತಿಸಿ  ದಾವಣಗೆರೆಯ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆಯು  70  ಕನ್ನಡ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾದ  ಕರ್ನಾಟಕ ಸಿರಿಗನ್ನಡ ರಾಜ್ಯ ಪ್ರಶಸ್ತಿಗೆ   ಅರುಣಾ ಕಲಾ ಎಸ್  ರಾವ್   ಆಯ್ಕೆಯಾಗಿರುತ್ತಾರೆ , ಇವರು  ಹಿರಿಯಡ್ಕ ದ  ಬೊಮ್ಮರಬೆಟ್ಟು  , ಗುಡ್ಡೆಅಂಗಡಿ  ನಿವಾಸಿಯಾಗಿರುತ್ತಾರೆ. 


LEAVE A REPLY

Please enter your comment!
Please enter your name here