ಆ. 12: ಜೈನ ಮಠದಲ್ಲಿ ತಾಳಮದ್ದಳೆ 2025 ಸರಣಿ ಕಾರ್ಯಕ್ರಮ

0
200

ಮೂಡುಬಿದಿರೆ: ಧರ್ಮ ಬಂಧು ಪ.ಪೂ 108 ಆಚಾರ್ಯ ಗುಲಾಬ್ ಭೂಷಣ ಮಹಾರಾಜ್ ಶುಭಾಶೀರ್ವಾದಗಳೊಂದಿಗೆ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರ್ಯ ವರ್ಯ ಮಹಾ ಸ್ವಾಮೀಜಿ ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ ಇವರ ಪಟ್ಟಾಭಿ ಷೇಕ ರಜತ ಮಹೋತ್ಸವ ಅಂಗವಾಗಿ ಪ.ಪೂ ಶ್ರೀ ಶ್ರೀ ಸ್ವಾಮಿಜಿಯವರ ದಿವ್ಯ ಉಪಸ್ಥಿತಿಯಲ್ಲಿ ಆಧ್ಯಾ ಶ್ರೀ ಚಾರುಕೀರ್ತಿ ಯಕ್ಷ ಕಲಾ ಬಳಗ ಹಾಗೂ ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ)ವತಿಯಿಂದ ತಾಳಮದ್ದಳೆ 2025 ಸರಣಿ ಕಾರ್ಯಕ್ರಮ ನಡೆಯಲಿದೆ. ಶುಭಾರಂಭವು 12.08.2025,ಮಂಗಳವಾರ, ಸಂ. ಗಂ. 5 ರಿಂದ 7.30. ಶ್ರೀ ಶ್ರೀಧರ ಪಾಂಡಿ ವಿರಚಿತ ಜಿನ ಕಥಾ ಪ್ರಸಂಗ ಶ್ರೀ ಜಿನ ನೇಮಿನಾಥ ಹಿಮ್ಮೇಳ ದಲ್ಲಿ ಸೂರ್ಯನಾರಾಯಣ ಭಟ್ ಕಣಿಯೂರು ದೇವಾನಂದ ಭಟ್ ರವಿರಾಜ್ ಜೈನ್ ಮುಮ್ಮೇಳದಲ್ಲಿ ಮುನಿರಾಜ ರೆಂಜಾಳ, ಡಾ. ಪ್ರಭಾತ್ ಬಲ್ನಾಡು ಪಶುಪತಿ ಶಾಸ್ತ್ರೀ
ಬಾಲಕೃಷ್ಣ ಭಟ್ ರಾತ್ರಿ 7.30 ರಿಂದ 10 ಪ್ರಸಂಗ-ಶಲ್ಯ ಸಾರಥ್ಯ. ಭಾಗವತರು-ಪ್ರದೀಪ ಗಟ್ಟಿ, ಕಂಬಳಪದವು. ಅರ್ಥಧಾರಿಗಳು: ಕರ್ಣ-ಪ್ರಸಾದ ಸವಣೂರು, ಕೌರವ-ಕನ್ನಡಿಕಟ್ಟೆ ಗಣೇಶ ಶೆಟ್ಟಿ, ಶಲ್ಯ-ಜಬ್ಬಾರ್ ಸಮೊ. ಭಾಗವಹಿಲಿರುವರು.

LEAVE A REPLY

Please enter your comment!
Please enter your name here