ಇಂದು ಸಚ್ಚರಿಪೇಟೆಯಲ್ಲಿ ಬ್ಬ್ಯಾಂಡ್ ವಾದ್ಯ ನಾಟಕ ಪ್ರದರ್ಶನ

0
11

ಶ್ರೀ ಮಹಾಮ್ಮಾಯಿ ಸಾಂಸ್ಕೃತಿಕ ಸೇವಾ ಸಮಿತಿ,ಸಾರ್ವಜನಿಕ ಶ್ರೀ ಶನೇಶ್ವರ ಪೂಜಾ ಸಮಿತಿ ಇದರ ಪ್ರಯುಕ್ತ 22ನೇ ವರ್ಷದ ಶ್ರೀ ಶನೇಶ್ವರ ಪೂಜಾ ಮಹೋತ್ಸವ ಮತ್ತು ರಾತ್ರಿ ಗಂಟೆ ಎಂಟಕ್ಕೆ ಸರಿಯಾಗಿ ಡೆನ್ನಾನ ಕಲಾವಿದರು ಕಾರ್ಕಳ ಇವರಿಂದ ಬ್ಯಾಂಡ್ ವಾದ್ಯ ನಾಟಕ ಪ್ರದರ್ಶನಗೊಳ್ಳಲಿದೆ.

LEAVE A REPLY

Please enter your comment!
Please enter your name here