ಬನ್ನಡ್ಕ : ಗಾಳಿ ಮಳೆಗೆ ಧರೆಗುರುಳಿದ ಮರಗಳು- ಹಲವು ಮನೆಗಳು ಹನಿ..!

0
19

ಮೂಡುಬಿದಿರೆ : ಬನ್ನಡ್ಕ ಪ್ರದೇಶದಲ್ಲಿ ಈಗಾಗಲೇ ಅಪಘಾತಗಳು ಹೆಚ್ಚಿಗೆ ಸಂಭವಿಸಿದ್ದು, ನಿನ್ನೆ ಸುರಿದ ಗಾಳಿ ಮಳೆಗೆ ಸುಮಾರು ವರ್ಷಗಳಿಂದ ಇದ್ದ ಆಲದ ಮರ ಧರೆಗುರುಳಿದೆ.

ಅದರ ಪಕ್ಕದಲ್ಲೇ ಇದ್ದ ಗೂಡಂಗಡಿ ಸಂಪೂರ್ಣವಾಗಿ ಜಖಂಗೊಂಡಿದೆ. ಅಷ್ಟೇ ಅಲ್ಲದೆ ಬೇರೆ ಬೇರೆಕಡೆ ಮರ ಬಿದ್ದು ಮನೆಗಳಿಗೆ ಹನಿ ಉಂಟಾಗಿದೆ.
ಸ್ಥಳೀಯರು ಸೇರಿ ಮರ ತೆರವು ಗೊಳಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

LEAVE A REPLY

Please enter your comment!
Please enter your name here