ಬೆಳ್ತಂಗಡಿ: ಜು. 13ರಂದು “ಗೀತೆ ಜತೆ ಸಾಹಿತ್ಯ ಸಾಂಗತ್ಯ” ಕಾರ್ಯಕ್ರಮ

0
160

ಬೆಳ್ತಂಗಡಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ಒಂದು ವರ್ಷದ ಸಾಹಿತ್ಯಪರ್ವ ಗೀತೆ ಜತೆ ಸಾಹಿತ್ಯ ಸಾಂಗತ್ಯ ಕಾರ್ಯಕ್ರಮವು ಜು. 13ರಂದು ಸಂಜೆ 4-00 ಗಂಟೆಯಿಂದ ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನದಲ್ಲಿ ನಡೆಯಲಿದೆ.

ಸಂಪನ್ಮೂಲ ವ್ಯಕ್ತಿಯಾಗಿ ಸಂಸ್ಕೃತ ಅಧ್ಯಾಪಕರಾಗ ಹರೀಶ್‌ ಅವರು ಭಾಗವಹಿಸಲಿದ್ದು, ಅಧ್ಯಾಪಕರಾದ ಜನಾರ್ಧನ ಸುರ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

LEAVE A REPLY

Please enter your comment!
Please enter your name here