
ಕಾಪು : ತಾಲೂಕಿನ ಕೊಂಬಗುಡ್ಡೆಯ ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಇದರ ಹಿರಿಯ ಗುರಿಕಾರರು, ಮಾರ್ಗದರ್ಶಕರಾಗಿದ್ದ ಕಾಡ್ಯ ಗುರಿಕಾರ(90 )ಇಂದು ( ಅ. 03) ಅವರ ಸ್ವಗ್ರಹ ಮೂಳೂರಿನಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದ್ದು, ಮೃತರು ಪತ್ನಿ, ನಾಲ್ಕು ಪುತ್ರರು ,ಮೂರು ಪುತ್ರಿಯರು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.
