ದೇಹದಾರ್ಢ್ಯ ಸ್ಪರ್ಧೆ : ಮುದ್ರಾಡಿಯ ನೈದಿಲ್‌ ಪೂಜಾರಿ ಅವರಿಗೆ ಚಿನ್ನದ ಪದಕ – ರಾಷ್ಟ್ರ ಮಟ್ಟಕ್ಕೆ ಆಯ್ಕೆ

0
99

ವರದಿ ವಿನೋದ್ ಶೆಟ್ಟಿ ಉಡುಪಿ.

ಮುದ್ರಾಡಿ : ಮೂಡಬಿದರೆ ಆಳ್ವಾಸ್‌ ಎಂಜಿನಿಯರಿಂಗ್‌ ಕಾಲೇಜಿನ ಕಂಪ್ಯೂಟರ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್‌ ವಿಭಾಗದ 5ನೇ ಸೆಮಿಸ್ಟರ್‌ ವಿದ್ಯಾರ್ಥಿ ಮುದ್ರಾಡಿ ನೈದಿಲ್‌ ಪೂಜಾರಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ 70 ಕೆಜಿ ವಿಭಾಗದ ವಿಟಿಯು ರಾಜ್ಯಮಟ್ಟದ ದೇಹ ದಾರ್ಢ್ಯ ಸ್ಫರ್ಧೆಯಲ್ಲಿ ” ಚಿನ್ನದ ಪದಕದೊಂದಿಗೆ ಮೋಸ್ಟ್‌ ಮಸ್ಕ್ಯುಲರ್‌ ಮ್ಯಾನ್‌ ಪಟ್ಟ ” ಪಡೆದು ಕಾಲೇಜಿಗೆ ಕೀರ್ತಿ ತಂದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರತಿಭಾವಂತರಾದ ಮುದ್ರಾಡಿ ನೈದಿಲ್‌ ಪೂಜಾರಿ ತರಭೇತುದಾರರಾದ ಜಿವೈಎಂ ಮೂಡಬಿದರೆಯ ಸ್ವಾಮಿ ಸ್ಟ್ರೆಂತ್‌ ಆಂಡ್‌ ಟ್ರೈನಿಂಗ್‌ ಜಿಮ್‌ ನ ಸ್ವಾಮಿ ಪ್ರಸಾದ್‌ ಅವರ ಶಿಷ್ಯ. ಮುದ್ರಾಡಿಯ ಶೋಭಾ ಮತ್ತು ಸುಕುಮಾರ್‌ ಪೂಜಾರಿ ಅವರ ಪುತ್ರ.

LEAVE A REPLY

Please enter your comment!
Please enter your name here