Uncategorizedಡಿ.28 ರಂದು ಈಶ ವಿದ್ಯಾಲಯ ಪುತ್ತೂರು ಬೆಳ್ಳಿ ಹಬ್ಬ ಸಂಭ್ರಮ 2025By TNVOffice - December 27, 2025028FacebookTwitterPinterestWhatsApp ಈಶ ಎಜ್ಯುಕೇಶನಲ್ ಆ್ಯಂಡ್ ಸೋಶಿಯಲ್ ಸರ್ವಿಸ್ ಟ್ರಸ್ಟ್ (ರಿ) ನೆಲ್ಲಿಕಟ್ಟೆ ಪುತ್ತೂರು .ದಿನಾಂಕ 28-12-2025 ನೇ ಭಾನುವಾರ ,ಬೆಳಗ್ಗೆ 9.00 ಗಂಟೆಗೆ “ಈಶ ವಿದ್ಯಾಲಯ ಪುತ್ತೂರು ಬೆಳ್ಳಿ ಹಬ್ಬ ಸಂಭ್ರಮ 2025” ಜೈನ ಭವನ ಪುತ್ತೂರು ವಿನಲ್ಲಿ ನಡೆಯಲಿದೆ.