ಮಡಿಲು ಸೇವಾ ತಂಡದ 3ನೇ ವರ್ಷದ ಸೇವಾ ಪಯಣದ ಮೆಲುಕು ಪುಸ್ತಕ ಬಿಡುಗಡೆ

0
13

ಮಡಿಲು ಸೇವಾ ತಂಡದ ಮೂರನೇ ವರ್ಷದ ಸೇವೆಯ ಕರ್ತವ್ಯದ ಮೆಲುಕು ಪುಸ್ತಕವನ್ನು ತಡ್ಯದ ಭ್ರಮರಾಂಭಿಕ ಕ್ಷೇತ್ರ ಮಂಕಿ ಸ್ಟಾಂಡ್ ಇಲ್ಲಿನ ಮೋಕ್ತೆಸರರಾದ ಪ್ರಾಣೇಶ್ ಅತ್ತಾವರ (ವಕೀಲರು) ಬಿಡುಗಡೆಗೊಳಿಸಿದರು.

ಈ ಕಾರ್ಯಕ್ರಮದಲ್ಲಿ ಮಡಿಲು ಸೇವಾ ತಂಡದ ಅಧ್ಯಕ್ಷರಾದ ಗಜೇಂದ್ರ ಪೂಜಾರಿ, ಉಪಾಧ್ಯಕ್ಷರಾದ ಉಷಾ ವಿಶ್ವನಾಥ್ ಹಾಗೂ ಬಲಿಪ ಸಿನಿಮಾ ನಿರ್ದೇಶಕರಾದ ಸಂತೋಷ್ ಉಪಸ್ಥಿತರಿದ್ದರು.

ಲೀಲಾ ಯೆಯ್ಯಾಡಿ ಕಾರ್ಯಕ್ರಮ ಸ್ವಾಗತಿಸಿ ನಿರೂಪಿಸಿದರು.