ಬುಡಿಗಾಡು ಎಕ್ಕಾರು : ಏ.13ರಂದು ಮಹಿಮೆದ ಮಂತ್ರದೇವತೆ ಯಕ್ಷಗಾನ

0
64

ಏ.13ನೇ ಸೋಮವಾರ ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಬಾಳ ಕಳವಾರು ಮೇಳದವರಿಂದ , ಶ್ರೀ ಧರ್ಮಶಾಸ್ತ್ರ ಅಯ್ಯಪ್ಪಸ್ವಾಮಿ ಮಂದಿರ ಬುಡಿಗಾಡು ಎಕ್ಕಾರು ಎಂಬಲ್ಲಿ ವಿಶೇಷ ಆಕರ್ಷಣಿಯೊಂದಿಗೆ ರಾತ್ರಿ 7.30 ರಿಂದ ವಿಜಿತ್‌ ಕುಮಾರ್‌ ಶೆಟ್ಟಿ ಆಕಾಶಭವನ ವಿರಚಿತ, ಮಹಿಮೆದ ಮಂತ್ರದೇವತೆ ಎಂಬ ಯಕ್ಷಗಾನ ನಡೆಯಲಿದೆ.

LEAVE A REPLY

Please enter your comment!
Please enter your name here