ಸಾರ್ವಜನಿಕ ಬಸ್ ನಿಲ್ದಾಣ ದುರಸ್ಥಿ.ಗೆ ಮರು ಕಲ್ಪ
ಕುಂದಾಪುರ : ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಉಡುಪಿ ಜಿಲ್ಲಾ ವ್ಯಾಪ್ತಿಯ ಜನ್ಸಾಲೆ ( ಕುಂದಾಪುರ/ ಬೈಂದೂರು) ಘಟಕದ ಯುವಕರ ನೇತೃತ್ವದಲ್ಲಿ ಹಾಳು ಬಿದ್ದಿದ್ದ ಸಾರ್ವಜನಿಕ ಬಸ್ಸು ನಿಲ್ದಾಣದ ದುರಸ್ಥಿ ಕಾರ್ಯ ಯುವ ವೇದಿಕೆ ಉಡುಪಿ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ್ ಕುಲಾಲ್ ಜನ್ಸಾಲೆ ಮುಂದಾಳತ್ವದಲ್ಲಿ ನಡೆಯುತ್ತಿದೆ.

