ಬೈಂದೂರುಬೈಂದೂರು : ಸೆ.20ರಂದು 28ನೇ ವರ್ಷದ ಮಿಯ್ಯಾಣಿ ಕಾಡಿನತಾರು ಸೂರ್ಯ ಕಂಬಳBy TNVOffice - August 12, 2026013FacebookTwitterPinterestWhatsApp ಉಡುಪಿ : ಕರ್ನಾಟಕ ರಾಜ್ಯದ ಮೊದಲ ಕಂಬಳವಾಗಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕುಲ್ಲಿ 28ನೇ ವರ್ಷದ ಮಿಯ್ಯಾಣಿ ಕಾಡಿನತಾರು ಸೂರ್ಯ ಕಂಬಳ ವನ್ನು 20ಸೆಪ್ಟೆಂಬರ್ 2026 ರಂದು ನೆಡೆಯಲಿವೆ ಎಂದು ಕಂಬಳದ ಆಯೋಜಕರು ಸಂತೋಷ ಪೂಜಾರಿ ಕಾಡಿನತಾರು ಹೈ ಕೋರ್ಟ್ ವಕೀಲರು ತಿಳಿಸಿದ್ದಾರೆ.