ಕೆನರಾ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಸುವರ್ಣ ಮಹೋತ್ಸವ ವಾರ್ಷಿಕ ಮಹಾಸಭೆ

0
5

ಮಂಗಳೂರಿನ ಕೆನರಾ ಕಾಲೇಜು ಹಳೆ ವಿದ್ಯಾರ್ಥಿ ಸಂಘ 1977ರಲ್ಲಿ ಪ್ರಾರಂಭವಾಯಿತು. ಪ್ರೊ. ಜಿ ಕೆ ಶೆಣೈ ಅಧ್ಯಕ್ಷತೆಯಲ್ಲಿ ಮೊದಲ ವಾರ್ಷಿಕ ಮಹಾಸಭೆ ನಡೆಯಿತು. ಸಂಘದ ಮೊದಲ ಅಧ್ಯಕ್ಷರಾಗಿದ್ದವರು ಅರ್ಕುಳ್ ಗೋವಿಂದ ಶೆಣೈ. 2021 ರಲ್ಲಿ ನೋಂದಣಿಗೊಂಡ ಸಂಘದ 50ನೇ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ 20 ರಂದು ಕಾಲೇಜಿನ ಸೆಮಿನಾರ್ ಹಾಲಿನಲ್ಲಿ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಎಂ ಎಸ್ ಗುರುರಾಜ್ ಶೇಟ್, ಉಪಾಧ್ಯಕ್ಷ ವಿನೋದ್ ಕುಮಾರ್, ಕಾರ್ಯದರ್ಶಿ ಸಂತೋಷ್ ಪ್ರಭು, ಖಜಾಂಚಿ ರಾಘವೇಂದ್ರ ಶೇಟ್, ಜೊತೆ ಕಾರ್ಯದರ್ಶಿ ಪದ್ಮಿನಿ ಕಾಮತ್, ಪ್ರವೀಣ್ ಪ್ರಭು ಹಾಜರಿದ್ದರು.