ಸುರತ್ಕಲ್ : ಬ್ಯಾಂಕ್ ಅಪ್ ಬರೋಡಾದ 118 ವರ್ಷದ ದಿನಾಚರಣೆಯನ್ನು ಬ್ಯಾಂಕ್ ಅಪ್ ಬರೋಡಾ ಮಧ್ಯ ಶಾಖೆಯಲ್ಲಿ ಹಮ್ಮಿಕೊಳ್ಳಲಾಯಿತು.
ವಿಜಯ ಬ್ಯಾಂಕ್ ನ ನಿವೃತ್ತ ಅಧಿಕಾರಿ ಕೆ.ಕೆ. ಶೆಟ್ಟಿ ದೀಪ ಬೆಳಗಿಸಿದರು. ಚೇಳೈರು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ನಿತ್ಯಾನಂದ, ಬ್ಯಾಂಕ ನ ಪ್ರಭಂದಕರಾದ ತಿರುಪತಿರಾವ್, ಸಿಬ್ಬಂದಿಗಳಾದ ಮಿವಿಶ್ ರೊಗೊ, ಜಯಶ್ರೀ, ಲತೀಶ್, ನಮಿತಾ, ಬ್ಯಾಂಕ್ ಅಪ್ ಬರೋಡಾದ ನಿವೃತ್ತ ಅಧಿಕಾರಿ ಯಾದವ ಕುಲಾಲ್, ಬ್ಯಾಂಕ್ ಗ್ರಾಹಕರಾದ ಸಂಜೀವ ಶೆಟ್ಟಿ ಚೇಳೈರು, ಪುಷ್ಪರಾಜ್ ಶೆಟ್ಟಿ ಮಧ್ಯ, ಶ್ರೀಧರ ಶೆಟ್ಟಿ ಮಧ್ಯ, ವಿಠಲ ಶೆಟ್ಟಿ ಮಧ್ಯ, ರಮೇಶ್ ಶೆಟ್ಟಿ ಕೊಡಿಪಾಡಿ, ಸವಿತ್ ಮಧ್ಯ, ಶಾಫಿ ಮಧ್ಯ, ಸತೀಶ್ ಕೋಟ್ಯಾನ್, ವಾಣಿ ವಿನೋದ್ ಮಧ್ಯ, ರಾಜೇಶ್ ಮಧ್ಯ, ಕುಸುಮಾಕರ ಶೆಟ್ಟಿ, ವಿನಯ ಸಾಲ್ಯಾನ್ ಮುಂತಾದವರು ಉಪಸ್ಥಿತರಿದ್ದರು.