ಚಂದ್ರ ಬಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

0
73

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗೆ ಚಂದ್ರ ಬಿ ಆಯ್ಕೆ ಧರ್ಮದರ್ಶಿಗಳು, ಜ್ಯೋತಿಷ್ಯರು,ಸಮಾಜ ಸೇವಕರು, ರಂಗಭೂಮಿ ಕಲಾವಿದರು, ನಾಟಕ ಬರಹಗಾರರು, ನಿರ್ದೇಶಕರು, ಶ್ರೀ ಮಾರಿಯಮ್ಮ ದೇವಿ ದೇವಸ್ಥಾನ ಬಂಗ್ಲಗುಡ್ಡೆ ಕಾವು. ಪುತ್ತೂರು ತಾಲೂಕು , ಅವರು ಸಮಾಜದ ಮುಖ್ಯ ವಾಹಿನಿಯಲ್ಲಿ ತಮ್ಮದೇ ಅದಾ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಾಗೂ ಸಾಧನೆ ಹಾದಿಯಲ್ಲಿ ಸಾಗುತ್ತಿರುವ ಪ್ರತಿಭೆ ಕಲೆ ಸಂಸ್ಕೃತಿಯನ್ನು ಗುರುತಿಸಿ ಕನ್ನಡ ಫಿಲಂ ಚೇ0ಬರ್ ( ರಿ) ಇದರ ವತಿಯಿಂದ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿಗೆ ಆಯ್ಕೆ ಆಗಿರುತ್ತಾರೆ , ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರ ದಲ್ಲಿ ದಿನಾಂಕ 24 ಡಿಸೇಂಬರ್ ರಂದು ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುವುದು , ಎಂದು ಕನ್ನಡ ಫಿಲಂ ಚೇ0ಬರ್ ಎಂ ಎಸ್ ರವೀಂದ್ರರವರು ತಿಳಿಸಿರುತ್ತಾರೆ .

LEAVE A REPLY

Please enter your comment!
Please enter your name here