ಶ್ರೀಧರ್ ಮಂಡೆಕೋಲು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

0
93

ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಶ್ರೀಧರ್ ಮಂಡೆಕೋಲು ಆಯ್ಕೆ ಆರ್ ಪಿ ಕಲಾ ಸೇವಾ ಟ್ರಸ್ಟ್ ( ರಿ) ಇದರ ಅಧ್ಯಕ್ಷರು ಶ್ರೀಧರ್ ಮೈತಡ್ಕ , ಮಂಡೆಕೋಲು ದೈವನರ್ತಕರು, ಜ್ಯೋತಿಷ್ಯರು ನಲಿಕೆ ಸಮಾಜ ಸೇವಾ ಸಂಘ (ರಿ) ಪುತ್ತೂರು ಅಧ್ಯಕ್ಷರು ಅಣ್ಣಪ್ಪ ಸ್ವಾಮಿ ಸೇವಾ ಸಮಿತಿ (ರಿ) ಕಜಲ ಮೈತಡ್ಕ ಅಧ್ಯಕ್ಷರು ನಾಟಿ ವೈದ್ಯರು ಹಾಗೂ ಸಂಘಟಕರು , ಅವರು ಸಮಾಜದ ಮುಖ್ಯ ವಾಹಿನಿಯಲ್ಲಿ ತಮ್ಮದೇ ಅದಾ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಾಗೂ ಸಾಧನೆ ಹಾದಿಯಲ್ಲಿ ಸಾಗುತ್ತಿರುವ ಪ್ರತಿಭೆ ಕಲೆ ಸಂಸ್ಕೃತಿಯನ್ನು ಗುರುತಿಸಿ ಕನ್ನಡ ಫಿಲಂ ಚೇ0ಬರ್ ( ರಿ) ಇದರ ವತಿಯಿಂದ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿಗೆ ಆಯ್ಕೆ ಆಗಿರುತ್ತಾರೆ , ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರ ದಲ್ಲಿ ದಿನಾಂಕ 24 ಡಿಸೇಂಬರ್ ರಂದು ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುವುದು , ಎಂದು ಕನ್ನಡ ಫಿಲಂ ಚೇ0ಬರ್ ಎಂ ಎಸ್ ರವೀಂದ್ರರವರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here