ಸಜೀಪ ಮಾಗಣೆ ಬಿಸು ಜಾತ್ರೆ ಅಂಗವಾಗಿ ಕೋಳಿ ಕುಂಟ ಪೂರ್ವ ಶಿಷ್ಟ ಸಾಂಪ್ರದಾಯದಂತೆ ಸೋಮವಾರದಂದು ಮಿತ್ತ ಮಜಲು ಕ್ಷೇತ್ರದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಬಟ್ ದೇವತಾ ಪ್ರಾರ್ಥನೆಯೊಂದಿಗೆ ನೆರವೇರಿತು. ಪಾಲೆ ಮಂಟಮೆ ಸಂಸಾರ ಕಾಂತಾಡಿ ಗುತ್ತು ಗಡಿ ಪ್ರಧಾನರಾದ ಗಣೇಶ ನಾಯಕ್ ಯಾನೆ ಉಗ್ಗ ಶೆಟ್ಟಿ, ಬೀಜಂದಾರು ಗುತ್ತು ಶಿವರಾಮ ಭಂಡಾರಿ, ಮಾಡದಾರು ಗುತ್ತು ಗಡಿ ಪ್ರಧಾನರಾದ ಶಶಿಧರ ರೈ ನಗ್ರೀ ಗುತ್ತು ಜಯರಾಮ ಶೆಟ್ಟಿ, ನಗ್ರೀ ಗುತ್ತು ವಿವೇಕ ಶೆಟ್ಟಿ, ಜೀವನ ಆಳ್ವ, ಶ್ರೀಕಾಂತ ಶೆಟ್ಟಿ ಸಂಕೇಶ, ಶ್ರೀನಾಥ ಶೆಟ್ಟಿ, ದೇವಿ ಪ್ರಸಾದ ಪೂoಜ, ಹರೀಶ ರೈ, ಶಂಕರ ಪೂಜಾರಿ ಯಾನೆ ಕೊಚು ಪೂಜಾರಿ ದಯಾನಂದ ಪೂಜಾರಿ ಯಾನೆ ಕುoಜ್ಞ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಸಜೀಪ ಮಾಗಣೆ ಬಿಸು ಜಾತ್ರೆ ಅಂಗವಾಗಿ ಕೋಳಿ ಕುಂಟ
RELATED ARTICLES