ಕಾರ್ಕಳ : ಕಾಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಾರಂಭ ದಲ್ಲಿ ಕಳೆದ 31ವರ್ಷಗಳಿಂದ ಕುಸಲ್ದ ಬೊಳ್ಳಿ ಖ್ಯಾತಿಯ ಸಾವಿರಕ್ಕೂ ಮಿಕ್ಕಿ ನಾಟಕದಲ್ಲಿ ಪಾತ್ರ ಮಾಡಿದ ಅನಿಲ್ ಕಾಬೆಟ್ಟು ಇವರನ್ನು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ನವೀನ್ ದೇವಾಡಿಗ ರವರ ಅಧ್ಯಕ್ಷತೆ ಯಲ್ಲಿ ಉದ್ಯಮಿ ಜಗದೀಶ್ ಮಲ್ಯ, ವಿನಯ್ ಹೆಗ್ಡೆ,, ಕಾರ್ಯಧಕ್ಷ ರಾಜೇಶ್ ಭಟ್ ಸಮಿತಿಯ ಕಾರ್ಯದರ್ಶಿ ಕೃಷ್ಣಪ್ಪ ಶೆಟ್ಟಿ, ಕೋಶಧಿಕಾರಿ ಪ್ರೇಮನಂದ್ ಶೇನೋಯ್, ಉಪಾಧಕ್ಷ ಸೀತಾರಾಮ್ ಶೆಟ್ಟಿ, ಶೋಭಾ ಭಾಸ್ಕರ್ ರವರ ಉಪಸ್ಥಿತಿ ಯಲ್ಲಿ ಅಭಿನಂದಿಸಿ ಗರ್ವಸಿಸಲಾಯಿತು.

