ದ.ಕ. ಬಿಎಸ್ಪಿ ಘಟಕ ಪುನಾರಚನೆ: ಸೋಮಪ್ಪ ಅಲಂಗಾರು ಹೊಸ ಅಧ್ಯಕ್ಷರು

0
6

ಬಹುಜನ ಸಮಾಜ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪುನರ್ ರಚನೆ ಮಾಡಲಾಗಿದ್ದು,ಹೊಸ ಅಧ್ಯಕ್ಷರಾಗಿ ಸೋಮಪ್ಪ ಅಲಂಗಾರು ಅವರನ್ನು ಆಯ್ ಮಾಡಲಾಗಿದೆ.
ಆಯ್ಕೆ ಸಮಿತಿ ಸಭೆಯನ್ನು ಬಿಎಸ್ ಪಿ ರಾಜ್ಯ ಸಂಯೋಜಕರಾದ ಗಂಗಾಧರ್ ಬಹುಜನ್ ರವರ ಅಧ್ಯಕ್ಷೆತೆಯಲ್ಲಿ ಮೂಡುಬಿದ್ರಿ ಕೋ-ಆಪರೇಟಿ ವ್ ಬ್ಯಾಂಕ್ ನ ಸಭಾ ಭವನದಲ್ಲಿ ನಡೆಯಿತು. ಶಿವಪ್ಪ ಗಾರ್ಡಡಿ – ಉಪಾಧ್ಯಕ್ಷರು, ಪಿ. ಎಸ್. ಶ್ರೀನಿವಾಸ್ – ಜಿಲ್ಲಾ ಪ್ರಧಾನ ಕಾರ್ಯದರ್ಶಿ, ನಾರಾಯಣ ಬೋಧ್ – ಜಿಲ್ಲಾ ಕಾರ್ಯದರ್ಶಿ, ಶಶಿಕಲಾ ಎಂ. – ಜಿಲ್ಲಾ ಖಜಾಂಚಿ.

ವರದಿ ರಾಯಿ ರಾಜ ಕುಮಾರ್