ಸಜೀಪ ದಸರಾ ಶತಮಾನೋತ್ಸವ ಸಮಿತಿ . ಸುಭಾಷ್ ಯುವಕ ಮಂಡಲ ಹಾಗೂ ಶಾರದಾ ಪೂಜಾ ಸಮಿತಿ ಊರದಾನಿಗಳ ನೆರವಿನೊಂದಿಗೆ ಅಸಹಾಯಕರಿಗೆ ಆಸರೆ ಯೋಜನೆ ಅಂಗವಾಗಿ ಸಜೀಪ ಮೂಡ ಗ್ರಾಮದ ಕೊಳಕೆ ಕಡು ಬಡತನದ ದಿವಂಗತ ನೀಲಪ್ಪ ಮೂಲ್ಯರ ಪತ್ನಿ ಸುಮನ ಅವರಿಗೆ ಉದ್ಯಮಿ ರೊನಾಲ್ಡ್ ಮಾರ್ಟಿಷ . ನೂತನ ಗೃಹ ನಿರ್ಮಾಣ ಮಾಡಿ ಮನೆಯ ಕೀಲಿ ಕೈ ನೀಡಿಹಸ್ತಾಂತರಿಸಿದರು. ಸಜೀಪ ಮಾಗಣೆ ತಂತ್ರಿ ಎಂಸುಬ್ರಹ್ಮಣ್ಯ ಭಟ್ , ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷವಿಶ್ವನಾಥ ಬೆಳ್ಚಡ , ಶತಮಾನೋತ್ಸವ ಸಮಿತಿ ಅಧ್ಯಕ್ಷದೇವಿ ಪ್ರಸಾದ್ ಪೂಂಜಾ, ಪಂಚಾಯತ್ ಸದಸ್ಯರಾದ ಹಮೀದ್, ಸಿದ್ದಿಕ್, ಯೋಗೀಶಬೆಳ್ಚಡ, ಯುವಕ ಮಂಡಲ ಅಧ್ಯಕ್ಷ ಎಸ್ ಶ್ರೀಕಾಂತ್ ಶೆಟ್ಟಿ, ಪೂಜಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್, ವಿಷ್ಣುಮೂರ್ತಿಮಯ್ಯ ಗಂಗಾಧರ ಕೊಲ್ಯ , ಭೋಜ ಬೆಲ್ಚಡ ಮೊದಲಾದವರು ಉಪಸ್ಥಿತರಿದ್ದರು.

