ಮುರುಗೋಳಿ ಬಾರ್ಯ ಭಜನಾ ಮಂದಿರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ₹1.50 ಲಕ್ಷ ಡಿಡಿ ವಿತರಣೆ

0
17

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶ್ರೀ ಪಾಂಡುರಂಗ ಭಜನಾ ಮಂಡಳಿ ಮುರುಗೋಳಿ ಬಾರ್ಯ ಇದರ ನೂತನವಾಗಿ ನಿರ್ಮಾಣವಾದ ಭಜನಾ ಮಂದಿರದ ರಚನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ದ ಸಮುದಾಯ ಅಭಿವೃದ್ಧಿ ಯೋಜನೆಯಡಿ ಶ್ರೀ ಕ್ಷೇತ್ರ ಧರ್ಮಸ್ಥಳ ದ ಧರ್ಮಧಿಕಾರಿಯವರು ರೂ 1.50 ಲಕ್ಷ ದ ಡಿಡಿ ಯ ವಿತರಣೆಯನ್ನು ಯೋಜನೆಯ ನಿರ್ದೇಶಕರಾದ ಅಶೋಕ್ B ರವರು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಗುರುವಾಯನಕೆರೆ ಯೋಜನಾ ಕಚೇರಿಯ ಯೋಜನಾಧಿಕಾರಿ ಯವರಾದ ಶ್ರೀ ಹರೀಶ್ , ಬೆಳ್ತಂಗಡಿ ತಾಲೂಕು ಜನಜಾಗೃತಿ ವೇದಿಕೆಯ ತಾಲೂಕು ಸಮಿತಿ ಸದಸ್ಯರಾದ ಪ್ರಭಾಕರ ಗೌಡ ಪೊಸಂದೋಡಿ.ಭಜನ ಮಂಡಳಿಯ ಅಧ್ಯಕ್ಷರಾದ ಸೇಸಪ್ಪ ಸಾಲಿಯನ್ ಬಾರ್ಯ,ಉಪಾಧ್ಯಕ್ಷರಾದ ಉಮೇಶ್ ಶೆಟ್ಟಿ ಕೋಶಾಧಿಕಾರಿಯಾದ ಮೋನಪ್ಪ ಗೌಡ ಮನಿಲ ಸದಸ್ಯರಾದ ಪ್ರಶಾಂತ್ ಪೈ ಮುರುಗೋಳಿ, ಶಿವರಾಮ ಕೆಳಗಿನ ಅಂಗಡಿ, ಒಕ್ಕೂಟ ಅಧ್ಯಕ್ಷರಾದ ಪದ್ಮ ಗೌಡ ಸುಕಲತಾ ತಣ್ಣೀರುಪಂಥ ವಲಯದ ಮೇಲ್ವಿಚಾರಕರಾದ ಹೇಮಾವತಿ ಸೇವಾ ಪ್ರತಿನಿಧಿಯವರಾದ ಶಾಂತ ಸುನಿತಾ ಈ ಸಂದರ್ಭದಲ್ಲಿ ಉಪಸಿತರಿದ್ದರು.

LEAVE A REPLY

Please enter your comment!
Please enter your name here