ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಮಂಜೂರಾದ ಜನಮಂಗಲಾ ಸಲಕರಣೆ ವಿತರಣೆ

0
130

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಗುರುವಾನಕೆರೆ ನಾರಾವಿ ವಲಯದ ಮರೋಡಿ A ಕಾರ್ಯಕ್ಷೇತ್ರದ ಸದಸ್ಯರಾದ ಉಮೇಶ್ ಇವರ ತಂದೆ ಅಣ್ಣು ಇವರಿಗೆ ಔಟ್ ಸೈಡ್ ವೀಲ್ ಚೇರ್ ನ್ನು ಜಯಂತ್ ಕೋಟ್ಯಾನ್ ಉಪಾಧ್ಯಕ್ಷರು ಭಾರತೀಯ ಜನತಾ ಪಾರ್ಟಿ ದ. ಕ. ಜಿಲ್ಲೆ ಇವರ ಉಪಸ್ಥಿತಿಯಲ್ಲಿ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ರಾಜು ಪೂಜಾರಿ, ವಲಯದ ಮೇಲ್ವಿಚಾರಕಾರದ ವಿಶಾಲ. k. ಒಕ್ಕೂಟದ ಮಾಜಿ ಅಧ್ಯಕ್ಷರಾದ ಸಂತೋಷ್ ಪೂಜಾರಿ, ಶೌರ್ಯ ವಿಪತ್ತು ಘಟಕದ ಸದಸ್ಯರು ಶೋಭಾ., ಒಕ್ಕೂಟದ ಮಾಜಿ ಪದಾಧಿಕಾರಿ ಸುದರ್ಶನ್, ಸೇವಾಪ್ರತಿನಿಧಿ ಶಶಿಕಲಾ ಹಾಗೂ ಅಣ್ಣು ಅವರ ಮಕ್ಕಳು &ಅಳಿಯ ಉಪಸ್ಥಿತರಿದ್ದರು.
ನಾರಾವಿ ಬಿ ಕಾರ್ಯಕ್ಷೇತ್ರದ ಸದಸ್ಯರಾದ ಸೇಸು ಪೂಜಾರಿ ಇವರಿಗೆ ಕೊಮೊಂಡೋ ವ್ಹೀಲ್ ಚೇರ್ ಯನ್ನು ನಾರಾವಿ ವಲಯದ ಸಂಚಾಲಕರಾದ ವಿನಯ್ ಕುಮಾರ್ ಹೆಗ್ಡೆ ಇವರು ವಿತರಣೆಮಾಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಪ್ರವೀಣ್, ವಲಯದ ಮೇಲ್ವಿಚಾರಕರಾದ ವಿಶಾಲ. ಕೆ, ಸೇವಾಪ್ರತಿನಿಧಿ ಹರಿಣಾಕ್ಷಿ, ಹಾಗೂ ಸೇಸು ಪೂಜಾರಿ ಅವರ ಪತ್ನಿ ಪುಷ್ಪ ಇವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here