ಡೋಲುವಾದನ ಕ್ಷೇತ್ರದ ಸಾಧಕ ರವಿ ಅವರಿಗೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

0
43

ರವಿ ದೈವರಾದನೆ ಕ್ಷೇತ್ರ ( ಡೋಲುವಾದನ ) ಕ್ಷೇತ್ರದಲ್ಲಿ ಇವರ ಸಾಧನೆಯನ್ನು ಗುರುತಿಸಿ,ಸಾಗರಸಂಗಮ ಲಲಿತ ಕಲೆಗಳ ತರಬೇತಿ ಅಕಾಡೆಮಿ( ರಿ) ಬೆಂಗಳೂರು ವಾರ್ಷಿಕೋತ್ಸವದ ಪ್ರಯುಕ್ತ ಸಂಭ್ರಮಾಚರಣೆ 2025/2026 ಇಸವಿಯ ಭಾರತ ರತ್ನ ಮಾಜಿ ರಾಷ್ಟ್ರಪತಿ ಡಾ| ಎ. ಪಿ. ಜೆ ಅಬ್ದುಲ್ ಕಲಾಂ ಕಲಾಂ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಒಂದು ಸಂದರ್ಭದಲ್ಲಿ ಖ್ಯಾತ ಗಾಯಕರಾದ ಡಾ.ಶಶಿಧರ್ ಕೋಟೆ ಹಾಗೂ ಸಂಸ್ಥೆ ಮುಖ್ಯಸ್ಥರಾದ ಸುದರ್ಶನ್ ಎ ವಿ. ಯಾದವ್ ಅಣ್ಣೆ ಗೌಡರು ರಾಜ್ಯ ಜೆಡಿಎಸ್ ಕಾರ್ಯದರ್ಶಿ ಹಾಗೂ ಗೌರವ ಅತಿಥಿಗಳು ಉಪಸ್ಥಿತಿ ಇದ್ದರು.

ವರದಿ ವಿನೋದ್ ಶೆಟ್ಟಿ ಉಡುಪಿ

LEAVE A REPLY

Please enter your comment!
Please enter your name here